Gowri Aarathi Song September 11, 2018 by Shantha Leave a Comment ಗೌರಿ ಆರತಿ ಹಾಡು ಮಂಗಳ ಜಯ ಗಿರಿಜಾತೆ ಮಾತೆ ।।ಪ|| ಪರಮಾಯುಧ ಕರ ದುರುಳ ಸುರಾರೆ । ಪರಮ ತೇಜ ಮೃಗರಾಜ ವಿಹಾರೆ ।।೧।। ರತ್ನ ಮುಕುಟ ಮಣಿ ಹಾರ ಕುಂಡಲ ಶೋಭೆ | ರವಿಕೋಟಿ ತೇಜ ವಿರಾಜ ಮುಖಿಯೇ ।।೨।। ಜಗದಾಧಾರೆ ಜಗದಾದಿ ಮಾಯೆ ಜಗದ ಪತಿ ಜಟಿ ಧರ ನರಸಿಯೇ ।।೩।। 5 1 vote Article Rating Related Images: