Saraswathi Prarthane – Prayer to Goddess Saraswathi

Goddess Saraswathi

Today is Saraswathi Pooja, which is part of Navrathri celebrations.  This is a prarthane (prayer) to Goddess Saraswathi written by my grandfather Sri M.M.Patil in 1969.

ಸರಸ್ವತಿ ಪ್ರಾರ್ಥನೆ

ಕಂದ ಪದ್ಯ

ಇರುವಂತಿಗೆ ಶಾವಂತಿಗೆ
ಯಸಳುಗಳಂ ಬೊಗಸೆತುಂಬಿ ನಿನ್ನಯ ಪದಕಂ
ಸರಸತಿಯರ್ಪಿಪೆ ಬಾಲೆಗೆ
ಕರುಣಿಸು ಸದ್ಭುದ್ಧ್ಹಿ ವಿದ್ಯೆ ಸಚ್ಚರಿತವನು ।।೧।।

ಅಂಜಲಿಯಿಂದರ್ಪಿಪೆ ಕುಸು
ಮಾಂಜಲಿಯಂ ನಿನ್ನ ಪದಕೆ ಸರಸತಿ ಮಾತೆ
ಪ್ರಾಂಜಲ ಮನದಿಂ ಬೇಡುವೆ
ನಂಜಿಕೆ ಬರದಿರ್ದ ವಿದ್ಯೆಯಂಕಲಿಸೆನಗೌ ।।೨।।

ನಿನ್ನಿಂದೀಜಿಗ ಸೃಷ್ಟಿಯು
ನಿನ್ನಿಂದೇ ರಕ್ಷೆ ಜಗಕೆ ವಿದ್ಯಾಮಾತೆ
ನಿನ್ನಿಂದಿಹ ಪರ ಸದ್ಗತಿ
ಸನ್ನುತ ಶಾರದೆಯೆ ಮತಿಗೆ ಮಂಗಳ ವಿಯವ್।।೩।।

Related Images:

Related Post