This song is in praise of Lord Panduranga of Pandharpur.
Panduranga appeared in Pandharpur to bless his devotee, Pundalik, who was busy serving his parents when the Lord arrived, prompting the Lord to wait on a brick (Vit).
ಪಾಂಡುರಂಗನ ಹಾಡು
ಕಂಡು ಮನ ದಣಿದೆನೊ ದೇವಾ ಪಾಂಡುರಂಗನ ।ಪ ।
ಸತತ ವಿಠಲೇಶನ ।
ಶ್ರೇಷ್ಠ ಚಂದ್ರಭಾಗಿಯಾ ತೀರ ವಿಠಲಾನಿವಾಸಿಪ ಪುರ
ಶ್ರೇಷ್ಠ ಭಕ್ತರನ್ನು ಪೊರೆವಾ ಪಾಂಡುರಂಗನ ಸತತ ವಿಠಲೇಶನ
ಸಂತ ಸಕುಬಾಯಿಯ ಮನೆಯೊಳ್
ಕಾಂತೆಯಾಗಿ ನೀ ಪ್ರೇಮದಲಿ ನಿಂತು
ಕಾಯ್ದೆ ನೀ ಭಕ್ತಳನ ಪಾಂಡುರಂಗನೆ ।ವಿಠಲಾ ।