ಸರಸ್ವತಿ ಆರತಿ ಹಾಡು – Aarathi Song

During Dasara, Saraswathi is worshiped and on this day few people choose to arrange the dolls. For the festival date click here.

The below song dedicated to Goddess Sarawathi is written by my mother.

ಜಯ ಮಂಗಳವೆನ್ನಿರೆ ವಾಣಿಗೆ |
ಜಯ ಜಯ ಅಜನರಸಿಗೆ ||ಅ ಪ ||
ವಿದ್ಯಾದೇವಿಗೆ ಸಿರಬಾಗಿ ವಂದಿಪೆ
ವರದಾಯಿಗೆ ಶುಭಕರಿಗೆ ||೧||
ಚತುರಾನನ ಪ್ರಿಯೆ ಶಂಕರ ವರದೆಗೆ
ವಿಶಾರದೆಗೆ ಶಾರದೆಗೆ ||೨||
ಅರವಿಂದಾನನೆ ಬೇಡಿಕೊಳ್ಳುವೆ ನಿನ್ನ
ಚರಣದಲಿ ಭಕುತಿ ಕೊಡೆ ||೩||

For festival food recipes click here.

For festival snacks and drinks recipes click here.

 

Related Images:

Related Post