Lakshmi Aarathi Song – Devotional Song

Goddess Lakshmi

Here is a devotional song sung while doing Aarathi to Goddess Lakshmi.  May Goddess Lakshmi bless you with health and prosperity.

ಲಕ್ಷ್ಮಿ ಆರತಿ ಹಾಡು

ಮಂಗಳಾರತಿ ಬೆಳಗುವೆ ರಂಗನಾರ್ಧಾ೦ಗಿಯಳೇ ||ತಾಯಿ||
ಮಾರ ಜನಕನ ರಾಣಿ ನಿನ್ನಾರಾಧಿಸುವೆನೆ ।।ತಾಯಿ
ಘೋರವಾದ ತಾಪತ್ರಯವ ದೂರ ಮಾಡಿಸೇ ।।ತಾಯಿ।।೧।।
ಕಂದಳಪರಾಧವನ ನೀ ಒಂದೂ ಎಣಿಸಾದೆ ।।ತಾಯಿ
ಇಂದಿರಾದೇವಿಯೇ ಎನ್ನ ಬಂಧನಾ ಬಿಡಿಸೇ ।।ತಾಯಿ।।೨।।
ಸೃಷ್ಟಿಗೀಶನ ರಾಣಿ ಪಾದವ ಮುಟ್ಟಿ ಭಜಿಸುವೆನೆ ।।ತಾಯಿ
ಬೆಟ್ಟದ್ವೆ೦ಕಟಿೇಶಾನರಸಿ ದೃಷ್ಟಿ ತೋರಿಸೇ ।।ತಾಯಿ।।೩।।

Related Images:

Related Post