ಕೃಷ್ಣನ್ನ ತೊಟ್ಟಲಿಗೆ ಹಾಕುವ ಹಾಡು (೨೪ ನಾಮಗಳು)

Lord Krishna

This is song sung to Lord Krishna during the cradle function.  On the eleventh day of the baby being born, a ceremony is performed wherein all the womenfolk gather and put the baby into cradle singing songs.  This song is also sung during the ceremony.

ಹಿಡಿ ಕೇಶವ ಶ್ರೀ ನಾರಾಯಣನ
ಕೊಡು ಮಾಧವ ಗೋವಿಂದ ವಿಷ್ನುನ್ನ|
ಕಡಲ ಶಯನನ್ನ ತಕ್ಕೊ ಮಧುಸೂದನನ
ಕಡು ಬೇಗದಲಿ ತಾರೆ ತ್ರಿವಿಕ್ರಮನ || ಜೋ | ಜೋ|

ವಾಮನ ಶ್ರೀಧರ ಹ್ರಿಷಿಕೇಶನ್ನ
ಕಾಮಿನಿ ಕೊಳ್ಲಿರೆ ಪದ್ಮನಾಭಾನ್ನ
ದಾಮೋದರ ಶ್ರೀ ಸಂಕರೀಶಣನ
ಕೋಮಲಾಂಗಿ ತಾರೆ ವಾಸುದೇವನ್ನ || ಜೋ | ಜೋ|

ವರ ಪ್ರದ್ಯುಮ್ನ ಅನಿರುಧ್ಧ ಪುರುಷೋ ತ್ತಮನ
ನರಸಿಂಹ ಅಚ್ಯುತ ಜನಾರ್ದನನ
ಪರಮ ಪುರುಷನ್ನ ತಕ್ಕೋ ಉಪ್ಪೇಂದ್ರನ್ನ
ಸರಸಿಜಾಕ್ಷಿಯ ತಾರೆ ಹರಿಯು ಶ್ರೀ ಕೃಷ್ಣನ್ನ || ಜೋ | ಜೋ|

For lullaby see: ಜೋ ಜೋ ಹಾಡು

Related Images:

Related Post