Aarathi song for Lord Rama

Rama Navami

On the auspicious day of the birth of Lord Rama (Rama Navami festival), songs praising him are sung while doing the traditional Arathi.

ರಾಮನ ಆರತಿ ಹಾಡು

ಮಂಗಳಂ ಜಯರಘು ಪುನ್ಗವರಾಘವಾ ಅಂಗದ ಪರಿಪಾಲಾ।
ಕರ್ಕಶ ರಣರಂಗ ವಿಜಯಲೋಲಾ।।ಪ।।

ತುಂಗ ಮಹಿಮ ದೇವಾ ಸಾಂಗವೆನುತ ಪಾದ
ಅಂಗಜ ಪಿತ ನೀಲಾಂಗ ರಾಮಚಂದ್ರ।।ಅ.ಪ।।

ದಶರಥ ನ್ರುಪಪುತ್ರ ಕುಷಕ ಸಂಭವ
ಮಿತ್ರ ಬಿಸಜಾಯತ ನೇತ್ರಾ।
ಗೌತಮ ಪತ್ನಿ ವಿಶದ ಸನ್ನುತಿ ಪಾತ್ರ।
ಶಶಿಮೌಳಿ ಕೋದಂಡ ಖಂಡನ ಚಾರಿತ್ರ।
ಸುಶೀಲ ಸೀತಾಕಾಂತ ಸೌಮಿತ್ರಿ ಸೇವಿತ।।೧।।

ಗುರು ಆಜ್ಞಾ ಪ್ರತಿಪಾಲ ವರವಲ್ಕಲ ಛೇಲಾ।
ಖಾರದೂಷಣಕಾಲ ಕಾಂಚ
ನ ಮಯ ಹರಿಣ ಹರಣ ಲೀಲಾ।
ಶರಣಾಗರ್ತಿ ಸಂಹರಗಾಧುರಂಧರ
ಕರುಣಾರ್ಣವ ಸತ್ಯ ಭರಣ ರಾಮಚಂದ್ರಾ।।೨।।

ರವಿವಂಶಪಾವನ ದಿವಿಜಸಂಭಾವನ ಭುವನ ಭರಿತ ಚೇತನಾ।
ಘೋರ ದೈತ್ಯ ರಾವಣಾಸುರ
ಮಥನಾ ಪವಮಾನಜನೀಲ ನಳ
ಜಾಂಬವ ಮುಖ್ಯ ಪೂವಗಾಧಿಪ
ವಂದ್ಯ ನವನಿಧಿ ಆದಿನಾಥ।।೩।।

Related Images:

Related Post